ಅಭಿನಯ ಕಿಚ್ಚ ಸುದೀಪ್ ಬಣ್ಣದ ಲೋಕದಲ್ಲಿ ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೌದು, ಸುದೀಪ್ ಸಿನಿ ಜೀವನಕ್ಕೆ 25 ವರ್ಷಗಳು ತುಂಬಿದೆ. ಬೆಂಗಳೂರಿನಿಂದ ದುಬೈವರೆಗು ಕಿಚ್ಚನ ಬೆಳ್ಳಿಹಬ್ಬದ್ದೇ ಮಾತು. ಇದೇ ಸಂತಸದಲ್ಲಿ ಕಿಚ್ಚ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.<br /><br />Actor Kichcha Sudeep enters facebook. sudeep opens to the facebook account.